exact science
ನಾಮವಾಚಕ

ನಿಷ್ಕೃಷ್ಟ ವಿಜ್ಞಾನ; ಖಚಿತ ವಿಜ್ಞಾನ; ಪೂರ್ಣ ಯಾ ಪರಿಮಾಣಾತ್ಮಕ ನಿಷ್ಕೃಷ್ಟತೆಯನ್ನು ಸಾಧಿಸಬಹುದಾದ ವಿಜ್ಞಾನ, ಉದಾಹರಣೆಗೆ ಭೌತವಿಜ್ಞಾನ.